ವರ್ಷಾವಧಿ ನೇಮೋತ್ಸವ 2024 -OTLA GARODI

ವರ್ಷಾವಧಿ ನೇಮೋತ್ಸವ 2024 -OTLA GARODI

ವರ್ಷಾವಧಿ ನೇಮೋತ್ಸವ 2024 -OTLA GARODI

2024 ಫೆಬ್ರವರಿ 7 ರಿಂದ 10ರ ವರೆಗೆ 'ವರ್ಷಾವದಿ ನೇಮೋತ್ಸವ' ನಡೆಯಲಿದೆ


Otla Garodi Google Map Direction- Click here

From 07/02/2024 to 10/02/2024

ಒಟ್ಲ ಧರ್ಮರಸು ಉಳ್ಳಾಕ್ಳು ಬ್ರಹ್ಮ ಬೈದೇರುಗಳ ಗರೋಡಿ ಶಿಶಿಲ- ತುಳುನಾಡ ಬಂಗಾರ ಗರೋಡಿ

ಒಟ್ಲ ಧರ್ಮರಸು ಉಳ್ಳಾಕ್ಳು ಬ್ರಹ್ಮ ಬೈದೇರುಗಳ ಗರೋಡಿ ಶಿಶಿಲ- ತುಳುನಾಡ ಬಂಗಾರ ಗರೋಡಿ
ಧರ್ಮಯೋಗಿ ಪ್ರೊಡಕ್ಷನ್ ನೇತೃತ್ವದಲ್ಲಿ, ಮುದ್ರಾಡಿ ಸುರೇಂದ್ರ ಮೋಹನ್ ಇವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ತುಳುನಾಡಿನ ಜನಪ್ರಿಯ ಕಾರ್ಯಕ್ರಮ "ತುಳುನಾಡ ಬಂಗಾರ್ ಗರೋಡಿಲು" ಸಾಕ್ಷಚಿತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ " ಒಟ್ಲ ಧರ್ಮರಸು ಉಳ್ಳಾಕ್ಳು ಬ್ರಹ್ಮ ಬೈದೇರುಗಳ ಗರೋಡಿ ಶಿಶಿಲ" ಇಲ್ಲಿನ ಇತಿಹಾಸ ಕುರಿತಾದ ಒಂದು ವಿಶೇಷ ಅಭೂತಪೂರ್ವ ಕಾರ್ಯಕ್ರಮ ನಮ್ಮ ಕುಡ್ಲ 24*7 ಚಾನೆಲ್ ನಲ್ಲಿ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾರ ಪ್ರಾಯೋಜಕತ್ವ ದಲ್ಲಿ ಪ್ರಸಾರಗೊಳ್ಳುತ್ತಿದೆ.
 


 

ಶ್ರೀ ಕ್ಷೇತ್ರದಲ್ಲಿ ನಡೆಯುವ ಸೇವೆಯ ವಿವರ

 ಶ್ರೀ ಕ್ಷೇತ್ರದಲ್ಲಿ ನಡೆಯುವ ಸೇವೆಯ ವಿವರ 

1)ಸಂಕ್ರಮಣ ಪೂಜೆ ಮತ್ತು ಅನ್ನದಾನ 

2)ನಾಗ ತಂಬಿಲ 

3)ಹೂವಿನ ಪೂಜೆ 

4)ಪಂಚಕಜ್ಜಾಯ

5)ಕುಂಕುಮಾರ್ಚನೆ

6)ಹಣ್ಣುಕಾಯಿ

7)ದೇವರ ದೀಪದ ಎಣ್ಣೆ


ಬ್ಯಾಂಕ್ ಖಾತೆ: 

ಬ್ಯಾಂಕ್ ಆಫ್ ಬರೋಡ  (ಹಿಂದಿನ ಖಾತೆ ನಂಬರ್ ಬದಲಾಗಿದೆ.)

A/c: 70670100002472

IFSC Code:BARB0VJSHIS


ಆಡಳಿತ ಮಂಡಳಿ

ಶ್ರೀ ಕ್ಷೇತ್ರ ಒಟ್ಲ ಶಿಶಿಲ 

ಮಾಹಿತಿಗಾಗಿ: 

9480903304 

9449310017 

9481335063

Otla Garodi Jathrotsava 2023

Otla Garodi Jathrotsava 2023









ವರ್ಷಾವಧಿ ನೇಮೋತ್ಸವ 2022- OTLA GARODI

ವರ್ಷಾವಧಿ ನೇಮೋತ್ಸವ 2022 -OTLA GARODI

2022 ಫೆಬ್ರವರಿ 7 ರಿಂದ 10ರ ವರೆಗೆ 'ವರ್ಷಾವದಿ ನೇಮೋತ್ಸವ' ನಡೆಯಲಿದೆ

Otla Garodi Google Map Direction- Click here





From 07/02/2022 to 10/02/2022